Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಬದಲಾವಣೆ


ಕೈತುಂಬಾ ಹಣವಿರುವಾಗ

ಆಕೆ ಹಾಲಹೊನಲಂತೆ

ಅಂದಳು

ನೀವೇ ನನ್ನ ಬಾಳ ಚಂದಿರ

ಕೈ ಬರಿದಾದಾಗ

ಬೀದಿ ನಾಯಿಯಂತೆ ನಾನು

ಕೇಳುವಳು

ಈಗ ಯಾಕೆ ಬಂದಿರಾ?

ಹಕ್ಕು ನಿರಾಕರಣೆ