Welcome, Guest   [ Register | Sign In | Take a tour | Adult Filter: On ]

ಮೇ 2008


ಬ್ಲಾಗ್ಸ್ (4)
ಸಿಗರೇಟಿನ ಒಂದು ತುದಿಗೆ ಬೆಂಕಿ ಹಚ್ಚಿ ಗಾಳಿಯಲ್ಲಿ ಹೊಗೆ ಹೊರಬಿಟ್ಟಾಗ ತನ್ನ ಜೀವಕ್ಕೆ ತಾನೇ ಬೆಂಕಿ ಹಚ್ಚಿಕೊಂಡಿದ್ದೇನೆ ಎಂಬುದನ್ನು ಯಾವುದೇ ವ್ಯಕ್ತಿಯು ಯೋಚಿಸುವುದಿಲ್ಲ. "ಧಂ" ಎಳೆದರೆ ಮನಸ್ಸು ನಿರಾಳವಾಗುತ್ತದೆ, ಸಂತೋಷವಾದಾಗ ಅಥವಾ ಚಿಂತೆಯಾದಾಗ ತುಟಿಗಳ ನಡುವೆ ಹೊಗೆಬತ್ತಿ ಇಟ್ಟುಕೊಳ್ಳುವ ಅಭ್ಯಾಸ ... ಮತ್ತಷ್ಟು ಓದಿ

"ನನ್ನ ಜೊತೆ ಡೇಟಿಂಗ್ ಮಾಡ್ತೀಯಾ?" ಅಂತ ಯಾವುದೇ ಮುಲಾಜಿಲ್ಲದೇ ಕೇಳುವ ಯುವಕ ಯುವತಿಯರು ನಮ್ಮ ಅಸುಪಾಸಿನಲ್ಲಿಯೇ ಸಾಕಷ್ಟು ಇದ್ದಾರೆ ಎಂಬ ವಿಷಯವನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಿದರೂ ಇದು ಸತ್ಯವೇ. ಇದೀಗ ಹುಡುಗರಿಗಿಂತ ಹುಡುಗಿಯರೇ ಡೇಟಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ... ಮತ್ತಷ್ಟು ಓದಿ

"ಮುಂಗಾರು ಮಳೆ" ಅಂದ ಕೂಡಲೇ ಗೋಲ್ಡನ್ ಸ್ಟಾರ್ ಗಣೇಶನ ನೆನಪಾಗುತ್ತದೆ ಅಲ್ಲವೇ? ಅನಿಸುತಿದೆ ಯಾಕೋ ಇಂದು..ಎಂಬ ಈ ಚಿತ್ರದ ಹಾಡಿನ ಹಾಗೆ ನಮ್ಮೂರಿನ ಮುಂಗಾರು ಮಳೆಯ ಬಗ್ಗೆ ಅನಿಸಿಕೆಗಳು ಹಲವಾರು. ಜೂನ್ ಆರಂಭವಾರ ಅಥವಾ ಮೇ ತಿಂಗಳ ಕೊನೆಯ ವಾರದಲ್ಲೇ ನಮ್ಮೂರಿಗೆ ಮುಂಗಾರು ಮಳೆ ಕಾಲಿಡುತ್ತಿದೆ. ಆಹಾ! ಮೊದಲ ಹನಿ ಇಳೆಗೆ ... ಮತ್ತಷ್ಟು ಓದಿ

ಈ ಬಾರಿ ಊರಿಗೆ ಹೋಗಿದ್ದಾಗ ಅಮ್ಮ ಏನೋ ಪ್ರೇತಗಳ ಬಗ್ಗೆ ಹೇಳ್ತಾನೆ ಇದ್ರು..ಪ್ರೇತ ಭೂತ ಏನೂ ಇಲ್ಲ ಎಂದು ಅಪ್ಪ ವಾದಿಸಿದರೂ ಅಮ್ಮನ ಪ್ರೇತ ಪಾರಾಯಣ ಮುಂದುವರಿಯುತ್ತಲೇ ಇತ್ತು. ಹೀಗೆ ಮಾತನಾಡುತ್ತಿರುವಾಗ "ಪ್ರೇತಮದುವೆಯ" ವಿಷಯವೂ ಅಮ್ಮನ ಬಾಯಿಂದ ಬಿತ್ತು. ಮದುವೆಯಾಗದೇ ಯಾರಾದರೂ ಸಾವನ್ನಪ್ಪಿದರೆ ಅವರು ಪ್ರೇತಗಳಾದ ... ಮತ್ತಷ್ಟು ಓದಿ