Welcome, Guest   [ Register | Sign In | Take a tour | Adult Filter: On ]

ಹೊಸ ಗಾದೆಗಳು...


1.ಪಿಸಿಗೆ ಒಂದು ಕಾಲ ಲ್ಯಾಪ್‌ಟಾಪ್‌ಗೆ ಒಂದು ಕಾಲ

2. ಟೈಪಿಂಗ್ ಬಾರದವನು ಕೀಬೋರ್ಡ್ ಸರಿಯಿಲ್ಲ ಎಂದನಂತೆ!

3. ಡಿಸ್ಕ್‌ ಸ್ಪೇಸ್ ಇದ್ದಷ್ಟೇ ಫೈಲ್ ಸೇವ್ ಮಾಡು

4. ಫ್ಲಾಪಿ ಕದ್ದರೂ ಕಳ್ಳ, ಡಿಸ್ಕ್ ಕದ್ದರೂ ಕಳ್ಳ

5. ಅಪ್ರೈಸಲ್‌ಗೆ ವರುಷ, ರಿಸೈನ್‌ಗೆ ನಿಮಿಷ

ಪ್ರತಿಸ್ಪಂದನಗಳು

Re: ಹೊಸ ಗಾದೆಗಳು...
ರಶ್ಮಿ ಯವರೇ, ನಿಮ್ಮ ಆಧುನಿಕ ಕಂಪ್ಯೂಟರ್ ಗಾದೆಗಳು ಬಹಳ ಚೆನ್ನಾಗಿವೆ. - ಹರಿಜೋಗಿ
Re: ಹೊಸ ಗಾದೆಗಳು...
ರಶ್ಮಿಯವರೇ , ನಿಮ್ಮ "ಹೊಸ ಗಾದೆಗಳು" ಲೇಖನ ಅದ್ಬುತವಾಗಿದೆ. ಇಂದಿನ ಕಂಪ್ಯೂಟರ್ ಯಗಕ್ಕೆ ನಿಮ್ಮ ಗಾದೆಗಳು ಬಹಳ ಚಿನ್ನಾಗಿ ಒಪ್ಪುತ್ತದೆ. ನಿಮ್ಮ ಪ್ರಯತ್ನವನ್ನು ಮುಂದುವರೆಸಿ ನಿಮಗೆ ಒಳ್ಳೆಯದಾಗಲಿ- ಸರ್ವೇಶ್ , ಬೆಂಗಳೂರು.
ಹಕ್ಕು ನಿರಾಕರಣೆ