ಪ್ರಿಯೆ,
ನಿನ್ನ ಹೃದಯದ
ಹಾರ್ಡ್‌ಡಿಸ್ಕಲಿ
ಸೇವ್ ಮಾಡಿದ್ದ ನನ್ನ
ಪ್ರೇಮದ ಫೈಲನ್ನು
ಇಷ್ಟು ಬೇಗನೆ
ಡಿಲೀಟ್ ಮಾಡಿರುವಿ
ಎಂದು ನನಗೆ ತಿಳಿದಿರಲಿಲ್ಲ!
ಪ್ರಿಯಾ,
ನಿನ್ನ ಪ್ರೇಮದ ಫೈಲಿಗೆ
ವೈರಸ್ ವಾರ್ನಿಂಗ್
ಬಂದ ಕಾರಣ
ಡಿಲೀಟ್ ಮಾಡಿದ್ದೆ...
ಓಹ್.. ಐ ಸೀ...
ಹಾಗಾದರೆ ಇನ್ನೊಮ್ಮೆ ಸೇವ್
ಮಾಡಲೇನು?
ಸೋ ..ಸಾರಿ...
ನೋ ಡಿಸ್ಕ್ ಸ್ಪೇಸ್...

ಲೋಡ್ ಆಗುತ್ತಿದೆ......