ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ಇಂದು ಹರತಾಳಗಳ ನಾಡಾಗಿ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ರಾಜಕೀಯ ಪಕ್ಷಗಳು ಘೋಷಿಸುವ ಹರತಾಳದ ತಾಳಕ್ಕೆ ಕುಣಿದು ಕುಣಿದು ಜನರು ಸುಸ್ತಾಗಿದ್ದಾರೆ. ಸಾಮಾನ್ಯ ಹಬ್ಬಗಳನ್ನು ಆಚರಿಸುವ ಹಾಗೆ ಇಲ್ಲಿ ಹರತಾಳವೂ ಒಂದು ಆಚರಣೆ. ಶಾಲೆ ಕಾಲೇಜು, ಕಚೇರಿಗಳಿಗೆ ರಜೆ ಆದ ...
ಮತ್ತಷ್ಟು ಓದಿ