ಮನೆಯ ಕಾವಲು ನಾಯಿಇರುವಂತೆಸದಾ ನಿನ್ನ ಕಾವಲುನಾ(ಯಿ) ಇಲ್ಲವೇ? ಮತ್ತಷ್ಟು ಓದಿ
|
ಮಹಿಳೆಯರ ಮೇಲಿನ ದಬ್ಬಾಳಿಕೆ ಶೋಷಣೆ ಇಂದು ನಿನ್ನೆಯ ಕಥೆಯಲ್ಲ. ಮನೆಯಲ್ಲಾದರೂ, ಕಚೇರಿಯಲ್ಲಾದರೂ ಶೋಷಣೆಗೆ ಒಳಪಡುವವಳು ಮಹಿಳೆಯೇ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಶೋಷಣೆ ನಡೆಸುತ್ತಾ ಬಂದಿರುವ ಪುರುಷ ಪ್ರಧಾನ ಸಮಾಜವು ಶೋಷಣೆಗೊಳಗಾದ ಮಹಿಳೆಯನ್ನು ಯಾವ ರೀತಿ ಸ್ವೀಕರಿಸಿದೆ ಎಂಬುದು ಚಿಂತಿಸಬೇಕಾದ ವಿಷಯ. ಯಾವುದೇ ... ಮತ್ತಷ್ಟು ಓದಿ
|
ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ... ಮತ್ತಷ್ಟು ಓದಿ
|
ವ್ಯಾಲೆಂಟೇನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಅವಳಿಗೆ ನಿದ್ದೆ ಹತ್ತುತ್ತಲೇ ಇರಲಿಲ್ಲ. ರಾತ್ರಿ ಮುಗ್ಗುಲ ಬದಲಿಸಿ ಕಾಲ ಕಳೆದರೂ ತನ್ನ ಪ್ರಿಯತಮನಿಗೆ ಯಾವ ರೀತಿಯ ವ್ಯಾಲೆಂಟೇನ್ಸ್ ಡೇ ಗಿಫ್ಟ್ ಕೊಡಲಿ ಎಂದು ಅವಳು ಪದೇ ಪದೇ ಚಿಂತಿಸುತ್ತಿದ್ದಳು . ಅವನೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೆನೆದು ಸುಮ್ ಸುಮ್ನೆ ... ಮತ್ತಷ್ಟು ಓದಿ
|
ಅನಾದಿ ಕಾಲದಿಂದ ನಡೆದು ಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದು ಮಕರ ಸಂಕ್ರಮಣ. ಮಕರ ಸಂಕ್ರಾಂತಿಯ ಆಚರಣೆಯು ಸೂರ್ಯನ ಚಲನೆಯನ್ನು ಆಧರಿಸಿದ್ದು ಮಕರ ರಾಶಿಗೆ ಪ್ರವೇಶಿಸುವ ಈ ಕಾಲವು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲ್ಪಡುತ್ತದೆ. ಮತ್ತಷ್ಟು ಓದಿ
|
ದಿಲ್ಲಿಯಿಂದ ಬಂದ ಹುಡುಗ ಹಳ್ಳಿ ಹುಡುಗಿಗೆ ಕೇಳಿದ ದೊಡ್ಡ ಬಂಗ್ಲೆ, ಉದ್ದ ಕಾರು ಕೆಂಪು ಕೋಟೆ ಬಲ್ಲಿಯೆ? ರಾಜಬೀದಿ, ಪಾರ್ಲಿಮೆಂಟು ಎಲ್ಲ ಸ್ವಂತ ಅಲ್ಲಿಗೆ ನಿನ್ನದೇನು ಚಿಕ್ಕ ಹಳ್ಳಿ ಬರುವಿಯೇನು ದಿಲ್ಲಿಗೆ? ನಮ್ಮ ಹಳ್ಳಿ ಚಿಕ್ಕದೇನು? ನೀನು ಹೇಳುವ ದಿಲ್ಲಿಗೆ ಹಚ್ಚ ಹಸಿರ ತೆಂಗು ಕಂಗು ಗುಲಾಬಿ ... ಮತ್ತಷ್ಟು ಓದಿ
|
ಹಿರಿಯರ ಆಸೆಯಂತೆ ನಾನಾಗಬೇಕು ದೊಡ್ಡ ಮನೆತನದ ಸಿರಿವಂತ ಸೊಸೆ ಆದರೆ ಅವರರಿಯರು ನಾನು ಪ್ರಿಯಕರನಿಗಿತ್ತ ಭರವಸೆ !! ಮತ್ತಷ್ಟು ಓದಿ
|
ಸಾರಿಯುಟ್ಟರೆ ಹೆಣ್ಣು ಕಣ್ತುಂಬ ಸೊಗಸು ಭಾರತೀಯ ನಾರಿ ಜೀನ್ಸ್ ತೊಟ್ಟರೆ ಆಕೆ ತಲವಾರಿನ ಅಲಗು ಮದಹಿಡಿದ ಹೋರಿ ಮತ್ತಷ್ಟು ಓದಿ
|
ಕಾಲೇಜು ದಿನಗಳಲಿ ನನ್ನನ್ನು ಕಂಡಾಗ ಮಾಡುತ್ತಿದ್ದಳು ಹಾಯ್ ಪ್ರೇಮ ಬೆಳೆಸಿ,ಮದುವೆಯಾಗುವೆನೆ... ಮತ್ತಷ್ಟು ಓದಿ
|
ಆಕೆ, ಹದಿನೇಳರ ಬೊಗಸೆ ಕಂಗಳ ಚೆಲುವೆ ಮೈಮನದಿ ಪುಟಿದೆದ್ದ ಯೌವನ ತುಂಬಿದ ಕುಡಿನೋಟದಿ, ಚಿಗುರು ಮೀಸೆಯವ ಕೇಳಿದನಿನಿತು ಅವಳ ಪ್ರೇಮಭಿಕ್ಷೆ ನಾಚಿ ಕೆಂಪಾದ ಕೆನ್ನೆ, ಹೃದಯದಲಿ ತುಡಿತ ಮಿಡಿತದೊಳು ಅವನೆಂದ "ಎಲೆ ಚೆಲುವಿ, ನೀನೇ ನನ್ನ ಮನದನ್ನೆ ನೀನು ಒಂದು ನಾನು ಬರೀ ಸೊನ್ನೆ!" ಪ್ರೇಮಪಾಶದೊಳು ಜಾರಿ ... ಮತ್ತಷ್ಟು ಓದಿ
|
ಎದೆಯ ತಲ್ಪದಲವಿತ ಕಲ್ಪನೆಗಳ ನಗ್ನಶಿಲೆಯನು ಕೆತ್ತಿ ಬಿರಿದ ಆಗಸದಿ ಚುಕ್ಕಿಗಳ ಚಿತ್ತಾರ ಬಣ್ಣ ಜಾಲದಲಿ ಸಿಕ್ಕಿ, ರೂಪ ತಳೆದ ಕನಸುಗಳ ಕರಡು ರೇಖಾಚಿತ್ರ ಹೊಸ ದಿನದ ಹೊಂಗಿರಣ ಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆ ಅಜ್ಜ ನೆಟ್ಟಾಲದ ರೆಂಬೆಗಳ ಸೀಳಿ ಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವ ... ಮತ್ತಷ್ಟು ಓದಿ
|
ನೀನಂದು ನನ್ನ ಮೊಬೈಲ್ ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.." ಮೇರೆ ಹಾಥ್ ಮೆ ತೇರಾ ಹಾಥ್ ಹೋ.. ಸಾರಿ ಜನ್ನತೆ ಮೇರೆ ಸಾತ್ ಹೋ " ... ಮತ್ತಷ್ಟು ಓದಿ
|
ನನ್ನ ಪ್ರೇಯಸಿಗಾಗಿ ತೆರೆದಿಟ್ಟ ಹೃದಯದ ಬಾಗಿಲು ಚಿಲಕ ಹಾಕಿ ಬೀಗ ಜಡಿದಳು ನನ್ನ ಮಾವನ ಮಗಳು ಮತ್ತಷ್ಟು ಓದಿ
|
ಮುನಿದಾಗ ಸತಿ ಕೇಳಿದ ಪತಿ ನಿನಗಾಗಿ ತರಲಾ ಗಗನದಾ ತಾರೆ ಕಣ್ಣು ಕೆಂಪಾಗಿಸಿ ಎಂದಳಾಕೆ ತರಲಾರದವನು ಸೀರೆ ಕೊಂಡು ಬರುವನೇ ತಾರೆ? ಮತ್ತಷ್ಟು ಓದಿ
|
ಜೂನ್ ತಿಂಗಳ ಒಂದು ಸಂಜೆ ಎಂದಿನಂತೆ ಹಾಸ್ಟೆಲ್ ರೂಮಿನಿಂದ ಹೊರಗಡೆ ಇಣುಕಿದಾಗ ಸೂರ್ಯ ಕೆಂಪಾಗಿ ಆಗ ತಾನೆ ಜಾರಲು ಅಣಿಯಾಗುತ್ತಿದ್ದ. ತನ್ನ ಗೂಡು ಸೇರಲು ಹಿಂಡು ಹಿಂಡಾಗಿ ಹಾರುತ್ತಿದ್ದ ಹಕ್ಕಿಗಳ ಗುಂಪು ನನಗಂದು ಕಾಣಲಿಲ್ಲ. ನನ್ನ ಕಣ್ಣು ಅವನನ್ನೇ ಹುಡುಕುತ್ತಿದ್ದವು. ಎಂದಿನಂತೆ ಅವನ ದಾರಿಯನ್ನೇ ಎವೆಯಿಕ್ಕದೆ ... ಮತ್ತಷ್ಟು ಓದಿ
|