ಆಕೆ, ಹದಿನೇಳರ ಬೊಗಸೆ ಕಂಗಳ ಚೆಲುವೆ ಮೈಮನದಿ ಪುಟಿದೆದ್ದ ಯೌವನ ತುಂಬಿದ ಕುಡಿನೋಟದಿ, ಚಿಗುರು ಮೀಸೆಯವ ಕೇಳಿದನಿನಿತು ಅವಳ ಪ್ರೇಮಭಿಕ್ಷೆ ನಾಚಿ ಕೆಂಪಾದ ಕೆನ್ನೆ, ಹೃದಯದಲಿ ತುಡಿತ ಮಿಡಿತದೊಳು ಅವನೆಂದ "ಎಲೆ ಚೆಲುವಿ, ನೀನೇ ನನ್ನ ಮನದನ್ನೆ ನೀನು ಒಂದು ನಾನು ಬರೀ ಸೊನ್ನೆ!" ಪ್ರೇಮಪಾಶದೊಳು ಜಾರಿ ...
ಮತ್ತಷ್ಟು ಓದಿ