ಕ್ಷ-ಕಿರಣ
ಸಂಪರ್ಕ
ವರ್ಗಗಳು
ಆಲ್ಬಂಗಳು
ಸಂಗೀತ
ಫೋಟೋಗಳು
ವೀಡಿಯೋಗಳು
ಬ್ಲಾಗ್ಸ್
ಮುಖಪುಟ
Welcome, Guest [
Register
|
Sign In
Sign In
Forgot Password?
New User?
|
Take a tour
|
Adult Filter
:
On
]
[x]
Search In:
Webdunia
MyWebdunia (Kannada)
For contents of type
For portals
This Portal (ksha-kirana)
For
Search
ವರ್ಗಗಳು
: ಹನಿಗವನಗಳು
Displaying articles only
ವಿಹರಿಸಿ
ನವೆಂಬರ್ 2009
ಭಾನು
ಸೋಮ
ಮಂಗಳ
ಬುಧ
ಗುರು
ಶುಕ್ರ
ಶನಿ
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
ಅಕ್ಟೋ
|
ಇಂದು
| ಡಿಸೆಂ
ಟ್ಯಾಗ್ಗಳು
ಆರೋಗ್ಯ
ಇತರ
ಜೀವನಶೈಲಿ
ಪ್ರಕೃತಿ
ಪ್ರೇಮ
ಮನರಂಜನೆ
ವಿನೋದ
ವಿವಿಧ
ಸುದ್ದಿ
ಬ್ಲಾಗ್ಸ್ (8)
ನಾಯಿ
ಮನೆಯ ಕಾವಲು ನಾಯಿಇರುವಂತೆಸದಾ ನಿನ್ನ ಕಾವಲುನಾ(ಯಿ) ಇಲ್ಲವೇ?
ಮತ್ತಷ್ಟು ಓದಿ
ವರ್ಗಗಳು
:
ಹನಿಗವನಗಳು
ಟ್ಯಾಗ್ಗಳು
:
ವಿವಿಧ
ಪ್ರತಿಸ್ಪಂದನಗಳು[1] |
999 ವೀಕ್ಷಣೆಗಳು | 3.76 ರೇಟಿಂಗ್
rashmi pai
ರಿಂದ ಏಪ್ರಿಲ್ 29, 2008 8:50 AM ರಂದು ಪೋಸ್ಟ್ ಮಾಡಲಾಗಿದೆ
#
ರಹಸ್ಯ
ಹಿರಿಯರ ಆಸೆಯಂತೆ ನಾನಾಗಬೇಕು ದೊಡ್ಡ ಮನೆತನದ ಸಿರಿವಂತ ಸೊಸೆ ಆದರೆ ಅವರರಿಯರು ನಾನು ಪ್ರಿಯಕರನಿಗಿತ್ತ ಭರವಸೆ !!
ಮತ್ತಷ್ಟು ಓದಿ
ವರ್ಗಗಳು
:
ಹನಿಗವನಗಳು
ಟ್ಯಾಗ್ಗಳು
:
ವಿವಿಧ
ಪ್ರತಿಸ್ಪಂದನಗಳು[0] |
434 ವೀಕ್ಷಣೆಗಳು | 4.45 ರೇಟಿಂಗ್
rashmi pai
ರಿಂದ ಡಿಸೆಂಬರ್ 31, 2007 9:00 AM ರಂದು ಪೋಸ್ಟ್ ಮಾಡಲಾಗಿದೆ
#
ವ್ಯತ್ಯಾಸ
ಸಾರಿಯುಟ್ಟರೆ ಹೆಣ್ಣು ಕಣ್ತುಂಬ ಸೊಗಸು ಭಾರತೀಯ ನಾರಿ ಜೀನ್ಸ್ ತೊಟ್ಟರೆ ಆಕೆ ತಲವಾರಿನ ಅಲಗು ಮದಹಿಡಿದ ಹೋರಿ
ಮತ್ತಷ್ಟು ಓದಿ
ವರ್ಗಗಳು
:
ಹನಿಗವನಗಳು
ಟ್ಯಾಗ್ಗಳು
:
ವಿವಿಧ
ಪ್ರತಿಸ್ಪಂದನಗಳು[0] |
336 ವೀಕ್ಷಣೆಗಳು | 4.21 ರೇಟಿಂಗ್
rashmi pai
ರಿಂದ ಡಿಸೆಂಬರ್ 31, 2007 8:54 AM ರಂದು ಪೋಸ್ಟ್ ಮಾಡಲಾಗಿದೆ
#
ಅವಾಂತರ
ಕಾಲೇಜು ದಿನಗಳಲಿ ನನ್ನನ್ನು ಕಂಡಾಗ ಮಾಡುತ್ತಿದ್ದಳು ಹಾಯ್ ಪ್ರೇಮ ಬೆಳೆಸಿ,ಮದುವೆಯಾಗುವೆನೆ...
ಮತ್ತಷ್ಟು ಓದಿ
ವರ್ಗಗಳು
:
ಹನಿಗವನಗಳು
ಟ್ಯಾಗ್ಗಳು
:
ವಿವಿಧ
ಪ್ರತಿಸ್ಪಂದನಗಳು[0] |
299 ವೀಕ್ಷಣೆಗಳು | 3.76 ರೇಟಿಂಗ್
rashmi pai
ರಿಂದ ಡಿಸೆಂಬರ್ 31, 2007 8:46 AM ರಂದು ಪೋಸ್ಟ್ ಮಾಡಲಾಗಿದೆ
#
ವ್ಯಥೆ
ನನ್ನ ಪ್ರೇಯಸಿಗಾಗಿ ತೆರೆದಿಟ್ಟ ಹೃದಯದ ಬಾಗಿಲು ಚಿಲಕ ಹಾಕಿ ಬೀಗ ಜಡಿದಳು ನನ್ನ ಮಾವನ ಮಗಳು
ಮತ್ತಷ್ಟು ಓದಿ
ವರ್ಗಗಳು
:
ಹನಿಗವನಗಳು
ಟ್ಯಾಗ್ಗಳು
:
ವಿವಿಧ
ಪ್ರತಿಸ್ಪಂದನಗಳು[0] |
342 ವೀಕ್ಷಣೆಗಳು | 4.01 ರೇಟಿಂಗ್
rashmi pai
ರಿಂದ ಡಿಸೆಂಬರ್ 4, 2007 9:53 AM ರಂದು ಪೋಸ್ಟ್ ಮಾಡಲಾಗಿದೆ
#
ಸಲ್ಲಾಪ
ಮುನಿದಾಗ ಸತಿ ಕೇಳಿದ ಪತಿ ನಿನಗಾಗಿ ತರಲಾ ಗಗನದಾ ತಾರೆ ಕಣ್ಣು ಕೆಂಪಾಗಿಸಿ ಎಂದಳಾಕೆ ತರಲಾರದವನು ಸೀರೆ ಕೊಂಡು ಬರುವನೇ ತಾರೆ?
ಮತ್ತಷ್ಟು ಓದಿ
ವರ್ಗಗಳು
:
ಹನಿಗವನಗಳು
ಟ್ಯಾಗ್ಗಳು
:
ವಿವಿಧ
ಪ್ರತಿಸ್ಪಂದನಗಳು[0] |
578 ವೀಕ್ಷಣೆಗಳು | 4.52 ರೇಟಿಂಗ್
rashmi pai
ರಿಂದ ಡಿಸೆಂಬರ್ 4, 2007 9:50 AM ರಂದು ಪೋಸ್ಟ್ ಮಾಡಲಾಗಿದೆ
#
ಬದಲಾವಣೆ
ಕೈತುಂಬಾ ಹಣವಿರುವಾಗ ಆಕೆ ಹಾಲಹೊನಲಂತೆ ಅಂದಳು ನೀವೇ ನನ್ನ ಬಾಳ ಚಂದಿರ ಕೈ ಬರಿದಾದಾಗ ಬೀದಿ ನಾಯಿಯಂತೆ ನಾನು ಕೇಳುವಳು ಈಗ ಯಾಕೆ ಬಂದಿರಾ?
ಮತ್ತಷ್ಟು ಓದಿ
ವರ್ಗಗಳು
:
ಹನಿಗವನಗಳು
ಟ್ಯಾಗ್ಗಳು
:
ವಿವಿಧ
ಪ್ರತಿಸ್ಪಂದನಗಳು[0] |
299 ವೀಕ್ಷಣೆಗಳು | 4.01 ರೇಟಿಂಗ್
rashmi pai
ರಿಂದ ಡಿಸೆಂಬರ್ 4, 2007 9:41 AM ರಂದು ಪೋಸ್ಟ್ ಮಾಡಲಾಗಿದೆ
#
ವಿದೇಶಿ
ಪ್ರತಿಯೊಂದಕ್ಕೂ ಇಂಗ್ಲೀಷ್ ಉಗುಳುವ ನಮ್ಮ ಹೆಂಗೆಳೆಯರಲ್ಲಿ ನೀವು ಎಲ್ಲಿಯವರೆಂದು ಕೇಳಿದರೆ ಹೇಳುವರು WE ದೇಶಿಯರು.
ಮತ್ತಷ್ಟು ಓದಿ
ವರ್ಗಗಳು
:
ಹನಿಗವನಗಳು
ಟ್ಯಾಗ್ಗಳು
:
ವಿವಿಧ
ಪ್ರತಿಸ್ಪಂದನಗಳು[0] |
312 ವೀಕ್ಷಣೆಗಳು | 4.01 ರೇಟಿಂಗ್
rashmi pai
ರಿಂದ ಡಿಸೆಂಬರ್ 4, 2007 9:39 AM ರಂದು ಪೋಸ್ಟ್ ಮಾಡಲಾಗಿದೆ
#
ಲೋಡ್ ಆಗುತ್ತಿದೆ......