Welcome, Guest   [ Register | Sign In | Take a tour | Adult Filter: On ]

ವರ್ಗಗಳು: ಕಥೆಗಳು


ಬ್ಲಾಗ್ಸ್ (3)
ಅಲ್ಲೊಬ್ಬ ಮುದುಕ. ವಯಸ್ಸು ಸುಮಾರು ಎಪ್ಪತ್ತೈದು ದಾಟಿದೆ. ನಾಲ್ಕು ಜನ ಮಕ್ಕಳು, ಈ ನಾಲ್ವರಲ್ಲಿ ಒಬ್ಬಳೇ ಮುದ್ದಿನ ಮಗಳು ಪ್ರೀತಿ. ಮದುವೆಯಾಗಿದೆ. ಅಳಿಯನಿಗೆ ಗಲ್ಫ್‌ನಲ್ಲಿ ಉದ್ಯೋಗ, ಸುಖೀ ಕುಟುಂಬ. ಬಾಕಿ ಉಳಿದ ಮೂವರು ಗಂಡು ಮಕ್ಕಳು ಉದ್ಯೋಗ ಗಿಟ್ಟಿಸಿಕೊಂಡು ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾರೆ.ಇಂತಿರು... ಮತ್ತಷ್ಟು ಓದಿ

ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತಿಸ ತೊಡಗಿದವು. ಏನಾದರೂ ಹೊಸ ... ಮತ್ತಷ್ಟು ಓದಿ

ಜೂನ್ ತಿಂಗಳ ಒಂದು ಸಂಜೆ ಎಂದಿನಂತೆ ಹಾಸ್ಟೆಲ್ ರೂಮಿನಿಂದ ಹೊರಗಡೆ ಇಣುಕಿದಾಗ ಸೂರ್ಯ ಕೆಂಪಾಗಿ ಆಗ ತಾನೆ ಜಾರಲು ಅಣಿಯಾಗುತ್ತಿದ್ದ. ತನ್ನ ಗೂಡು ಸೇರಲು ಹಿಂಡು ಹಿಂಡಾಗಿ ಹಾರುತ್ತಿದ್ದ ಹಕ್ಕಿಗಳ ಗುಂಪು ನನಗಂದು ಕಾಣಲಿಲ್ಲ. ನನ್ನ ಕಣ್ಣು ಅವನನ್ನೇ ಹುಡುಕುತ್ತಿದ್ದವು. ಎಂದಿನಂತೆ ಅವನ ದಾರಿಯನ್ನೇ ಎವೆಯಿಕ್ಕದೆ ... ಮತ್ತಷ್ಟು ಓದಿ