Welcome, Guest   [ Register | Sign In | Take a tour | Adult Filter: On ]

ವರ್ಗಗಳು: ಪ್ರೇಮಲೋಕ


ಬ್ಲಾಗ್ಸ್ (5)
ಪ್ರಿಯ ಡಿಸೆಂಬರ್,ಅದೇನು ಮಾಯೆಯೋ ನಿನ್ನಲ್ಲಿ, ಅದೋ ನಾನು ನಿನ್ನ ಮಾಯೆಯೊಳೋ ಅಂತಾ ಗೊತ್ತಿಲ್ಲ. ಆದರೂ ನೀನೆಂದರೆ ನನಗೆ ತುಂಬಾ ಇಷ್ಟ. ಯಾಕೆಂತ ಹೇಳಲಾ? ಈ ಚುಮು ಚುಮು ಚಳಿ ಎಷ್ಟು ರೊಮ್ಯಾಂಟಿಕ್ ಅಂದ್ರೆ ಕುಳಿತರೆ ನಿಂತರೆ ನಿನ್ನದೆಯ ಅನುರಾಗ..., ನನ್ನ ಭಾವನೆಗಳನ್ನು ಪುಳಕಗೊಳಿಸುವ ನಿನ್ನ ಸಾನಿಧ್ಯ ..ಇವೆಲ್ಲಾ ... ಮತ್ತಷ್ಟು ಓದಿ

ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ... ಮತ್ತಷ್ಟು ಓದಿ

"ಮುಂಗಾರು ಮಳೆ" ಅಂದ ಕೂಡಲೇ ಗೋಲ್ಡನ್ ಸ್ಟಾರ್ ಗಣೇಶನ ನೆನಪಾಗುತ್ತದೆ ಅಲ್ಲವೇ? ಅನಿಸುತಿದೆ ಯಾಕೋ ಇಂದು..ಎಂಬ ಈ ಚಿತ್ರದ ಹಾಡಿನ ಹಾಗೆ ನಮ್ಮೂರಿನ ಮುಂಗಾರು ಮಳೆಯ ಬಗ್ಗೆ ಅನಿಸಿಕೆಗಳು ಹಲವಾರು. ಜೂನ್ ಆರಂಭವಾರ ಅಥವಾ ಮೇ ತಿಂಗಳ ಕೊನೆಯ ವಾರದಲ್ಲೇ ನಮ್ಮೂರಿಗೆ ಮುಂಗಾರು ಮಳೆ ಕಾಲಿಡುತ್ತಿದೆ. ಆಹಾ! ಮೊದಲ ಹನಿ ಇಳೆಗೆ ... ಮತ್ತಷ್ಟು ಓದಿ

ವ್ಯಾಲೆಂಟೇನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಅವಳಿಗೆ ನಿದ್ದೆ ಹತ್ತುತ್ತಲೇ ಇರಲಿಲ್ಲ. ರಾತ್ರಿ ಮುಗ್ಗುಲ ಬದಲಿಸಿ ಕಾಲ ಕಳೆದರೂ ತನ್ನ ಪ್ರಿಯತಮನಿಗೆ ಯಾವ ರೀತಿಯ ವ್ಯಾಲೆಂಟೇನ್ಸ್ ಡೇ ಗಿಫ್ಟ್ ಕೊಡಲಿ ಎಂದು ಅವಳು ಪದೇ ಪದೇ ಚಿಂತಿಸುತ್ತಿದ್ದಳು . ಅವನೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೆನೆದು ಸುಮ್ ಸುಮ್ನೆ ... ಮತ್ತಷ್ಟು ಓದಿ

ನೀನಂದು ನನ್ನ ಮೊಬೈಲ್ ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.." ಮೇರೆ ಹಾಥ್ ಮೆ ತೇರಾ ಹಾಥ್ ಹೋ.. ಸಾರಿ ಜನ್ನತೆ ಮೇರೆ ಸಾತ್ ಹೋ " ... ಮತ್ತಷ್ಟು ಓದಿ