Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: ಕವಿತೆಗಳು


ಬ್ಲಾಗ್ಸ್ (13)
ನಮ್ಮ ಮುರುಕಲು ಗುಡಿಸಲ ಒಳಗೆಬುಡ್ಡಿ ದೀಪದ ಸುತ್ತ ಪಿಸು ಮಾತುಗಳು ಹುಟ್ಟುವುದಿಲ್ಲಸ್ನೇಹ ಮಾತ್ರ ಪಸರಿಸುವ ನಮ್ಮವರಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲಹಗಲಿರುಳ... ಮತ್ತಷ್ಟು ಓದಿ

ಮರಣವೇ ನೀನೇಕೆ ಕಾಡುವೆನಿನಗೆ ನೀಡಲು ನನ್ನೊಡಲಲ್ಲಿ ಏನಿದೆ ಹೇಳು?ಬರೀ ಮಾಂಸದ ಮುದ್ದೆದೇಹದಲಿ, ರಕ್ತ ಹೀರಲು ಬರುವಿಯಾ ನೀನುಅದೂ ಖಾಲಿಯಾಗಿದೆ ಎಂದೋನರವ್ಯೂಹಗಳಲ್ಲಿ ಜಾಲಾಡಿದರೆ ನಿನಗೆ ದಕ್ಕಬಹುದು ಒಂದಿಷ್ಟುಧಮನಿಗಳಲ್ಲೋಡು... ಮತ್ತಷ್ಟು ಓದಿ


ಮನೆಯ ಮುಂದಿನಮಣ್ಣಿನ ದಾರಿಯಲಿ ಹೆಜ್ಜೆ ಮೂಡಿಸಿಮತ್ತೆ ಅದೇ ಹೆಜ್ಜೆಯನುಗುರುತಿಸುತ್ತ ಬಾಲ್ಯ ಕಳೆದಿದ್ದೆಬಣ್ಣ ಬಣ್ಣದ ಪಾತರಗಿತ್ತಿಕೈತೋಟದೊಳು ಹಾರುವಾಗ ಕಣ್ಣು ನೆಟ್ಟು ಕುಳಿತ ನೆನಪುಗಳುಕೆಲವೊಮ್ಮೆ ದುಂಬಿಯ ಹಿಡಿದುಬಾಲಕ್ಕೆ ನೂಲು ಬಿಗಿದು ಹಾರಬಿಡುತ್ತಿದೆಕಳೆದು ಹೋಗಿದೆ ಬಾಲ್ಯತಿರುಗಿ ಬರುವುದಿಲ್ಲಕಾಲ ... ಮತ್ತಷ್ಟು ಓದಿ

ಗೆಳೆಯ ಹೇಳಿದ್ದನಂದುಪ್ರೀತಿ ಹುಟ್ಟುತ್ತವೆಕಣ್ಣುಗಳಲ್... ಮತ್ತಷ್ಟು ಓದಿ

ಮನದಿ ಬಚ್ಚಿಟ್ಟ ನೆನಪುಗಳು ಮರುಕಳಿಸುತ್ತವೆನಗೆಯಿಲ್... ಮತ್ತಷ್ಟು ಓದಿ

ಪ್ರಿಯೆ, ನಿನ್ನ ಹೃದಯದಹಾರ್ಡ್‌ಡಿಸ್ಕಲಿಸ... ಮತ್ತಷ್ಟು ಓದಿ

ಮುಂಜಾನೆ ಮಿಂದು ದೇವರಿಗೆ ನಮಿಸುವಾಗಅಮ್ಮ ಹೇಳುತ್ತಿದ್ದಳಾಗ,ಕೈ ಮುಗಿದು ಕಣ್ಮುಚ್ಚಿ ಬೇಡಿದರೆಈಶ ಒಲಿವನೆಂದು..ಸಂಧ್ಯಾವಂದ... ಮತ್ತಷ್ಟು ಓದಿ

ದಿಲ್ಲಿಯಿಂದ ಬಂದ ಹುಡುಗ ಹಳ್ಳಿ ಹುಡುಗಿಗೆ ಕೇಳಿದ ದೊಡ್ಡ ಬಂಗ್ಲೆ, ಉದ್ದ ಕಾರು ಕೆಂಪು ಕೋಟೆ ಬಲ್ಲಿಯೆ? ರಾಜಬೀದಿ, ಪಾರ್ಲಿಮೆಂಟು ಎಲ್ಲ ಸ್ವಂತ ಅಲ್ಲಿಗೆ ನಿನ್ನದೇನು ಚಿಕ್ಕ ಹಳ್ಳಿ ಬರುವಿಯೇನು ದಿಲ್ಲಿಗೆ? ನಮ್ಮ ಹಳ್ಳಿ ಚಿಕ್ಕದೇನು? ನೀನು ಹೇಳುವ ದಿಲ್ಲಿಗೆ ಹಚ್ಚ ಹಸಿರ ತೆಂಗು ಕಂಗು ಗುಲಾಬಿ ... ಮತ್ತಷ್ಟು ಓದಿ

ಆಕೆ, ಹದಿನೇಳರ ಬೊಗಸೆ ಕಂಗಳ ಚೆಲುವೆ ಮೈಮನದಿ ಪುಟಿದೆದ್ದ ಯೌವನ ತುಂಬಿದ ಕುಡಿನೋಟದಿ, ಚಿಗುರು ಮೀಸೆಯವ ಕೇಳಿದನಿನಿತು ಅವಳ ಪ್ರೇಮಭಿಕ್ಷೆ ನಾಚಿ ಕೆಂಪಾದ ಕೆನ್ನೆ, ಹೃದಯದಲಿ ತುಡಿತ ಮಿಡಿತದೊಳು ಅವನೆಂದ "ಎಲೆ ಚೆಲುವಿ, ನೀನೇ ನನ್ನ ಮನದನ್ನೆ ನೀನು ಒಂದು ನಾನು ಬರೀ ಸೊನ್ನೆ!" ಪ್ರೇಮಪಾಶದೊಳು ಜಾರಿ ... ಮತ್ತಷ್ಟು ಓದಿ

ಎದೆಯ ತಲ್ಪದಲವಿತ ಕಲ್ಪನೆಗಳ ನಗ್ನಶಿಲೆಯನು ಕೆತ್ತಿ ಬಿರಿದ ಆಗಸದಿ ಚುಕ್ಕಿಗಳ ಚಿತ್ತಾರ ಬಣ್ಣ ಜಾಲದಲಿ ಸಿಕ್ಕಿ, ರೂಪ ತಳೆದ ಕನಸುಗಳ ಕರಡು ರೇಖಾಚಿತ್ರ ಹೊಸ ದಿನದ ಹೊಂಗಿರಣ ಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆ ಅಜ್ಜ ನೆಟ್ಟಾಲದ ರೆಂಬೆಗಳ ಸೀಳಿ ಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವ ... ಮತ್ತಷ್ಟು ಓದಿ

ಕಾದು ಕುಳಿತಿರುವೆ ಕವಿತೆಗಾಗಿ ಮುಂಜಾನೆಯ ಇಬ್ಬನಿಯಲಿ ಮೈನೆನೆವ ಹಸಿರು ಹುಲ್ಲುಗಳ ನೋಡಿ... ಕವಿತೆ ಬರೆಯ ಬೇಕೆಂದೆನಿಸಿತು ಆದರೆ ಅವು, ನನಗೆ ಕಂಬನಿಗಳಂತೆ ಕಂಡವು ಮನಸ್ಸಿನಲ್ಲಿ ದುಗುಡ, ಕೈ ನಡುಗಿತು ಬರೆಯಲಾಗದು ನನ್ನಿಂದ ಕವಿತೆ.... ಎಳ ಬಿಸಿಲ ಹೊಂಗಿರಣದಿ ನಗುವ ಸೂರ್ಯಕಾಂತಿಯ ನೋಡಿ ಬರೆಯ ... ಮತ್ತಷ್ಟು ಓದಿ

ನಾವು, ಬಳಲಿ ಬೆಂಡಾದವರು ಬೆವರು ನೀರ ಸುರಿಸಿ ಎದೆಗೂಡನುಬ್ಬಿಸಿ ಮೂಳೆ ಮುರಿತದ ಹೊತ್ತಲೂ ಸತ್ತು ಬೇಸತ್ತ ನಾವು ಕೂಲಿಯವರು || 1 || ಚಿತ್ರ ವಿಚಿತ್ರ ಛಾಯೆಗಳು ಅಸ್ಪಷ್ಟ ಬದುಕ ಚಿತ್ರದ ಮೇಲೆ ಚಿತ್ತಾರ ಬರೆದಿರಲು ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ ನಾವು ಕೂಲಿಯವರು || 2 || ಬದುಕು-ಬವಣೆಯ ... ಮತ್ತಷ್ಟು ಓದಿ