ಅಂದು ಅವಳ ಕಂಡಾಗಮುಂಗುರುಳ ಸರಿಸಿಕದ್ದು ಮುಚ್ಚಿ ಕಣ್ಣು, ಕೆನ್ನೆಗೆ ಮುತ್ತಿಟ್ಟು, ನೀನೆ ನನ್ನವಳು ಎಂದು ಮುದ್ದಾಡಿದ್ದ ಅವಳ ನಗುವನುಕಾವ್ಯದಲಿ ವರ್ಣಿಸಿದ,ಅವಳ ಉಬ್ಬು ತಗ್ಗುಗಳನುಕಾಗದದಲಿ ಗೀಚುತ್ತಾಕನಸುಗಳ ಹೆಣೆದಿದ್ದಸೂರ್ಯ ಮೂಡಲು ಇವನಿಗೆಅವಳು ಮುಂದಿರಬೇಕುಕತ್ತಲಾದರೆ ಚಿಂತೆ...ದಿನಾ ಹುಣ್ಣಿಮೆ ... ಮತ್ತಷ್ಟು ಓದಿ
|
ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದೊಡ್ಡ ಸೊಳ್ಳೆ, ವಾಹನಗಳ ಗದ್ದಲದಿಂದ ಮಧ್ಯರಾತ್ರಿಯ ವರೆಗಂತೂ ನಿದ್ದೆ ಬರಲಿಲ್ಲ. ಆಮೇಲೆ ... ಮತ್ತಷ್ಟು ಓದಿ
|
ಜೀವನದ ಅರ್ಥವನ್ನರಸಿಕವಲು ದಾರಿಯ ನಾಲ್ಕು ದಿನಗಳ ಯಾತ್ರೆ ಮುಗಿದಾಗ ಸುಖದ ಸೊನ್ನೆಯ ಜೊತೆಗೆ ಏಕಾಂಗಿ ನಾನು...ಕಳೆದ ಬಾಲ್ಯದ ನೆನಪುಗಳು ಮನದ ಕದ ತಟ್ಟುತಿರಲುಮರಳಿ ಬಾರದ ನಿನ್ನೆಗಳಿಗೆವರ್ತಮಾನದೊ... ಮತ್ತಷ್ಟು ಓದಿ
|
ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ ಏನು ತಂದ? ಯಾರಿಗೆ ಕೊಟ್ಟ ?ಎಂಬ ... ಮತ್ತಷ್ಟು ಓದಿ
|
ನಿತ್ಯ ಹಚ್ಚ ಹಸುರಾಗಿ ಕಂಗೊಳಿಸುವುದೀ ನನ್ನೂರುತೆನೆ ತುಂಬಿ ನಿಂತ ಗದ್ದೆ,ಬಾಳೆ ತೆಂಗು ಕಂಗಿನ ತೋಟಇಕ್ಕೆಲಗಳಲಿ,ಸುತ್ತಲ... ಮತ್ತಷ್ಟು ಓದಿ
|
|
ನಮ್ಮ ಮುರುಕಲು ಗುಡಿಸಲ ಒಳಗೆಬುಡ್ಡಿ ದೀಪದ ಸುತ್ತ ಪಿಸು ಮಾತುಗಳು ಹುಟ್ಟುವುದಿಲ್ಲಸ್ನೇಹ ಮಾತ್ರ ಪಸರಿಸುವ ನಮ್ಮವರಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲಹಗಲಿರುಳ... ಮತ್ತಷ್ಟು ಓದಿ
|
ಮರಣವೇ ನೀನೇಕೆ ಕಾಡುವೆನಿನಗೆ ನೀಡಲು ನನ್ನೊಡಲಲ್ಲಿ ಏನಿದೆ ಹೇಳು?ಬರೀ ಮಾಂಸದ ಮುದ್ದೆದೇಹದಲಿ, ರಕ್ತ ಹೀರಲು ಬರುವಿಯಾ ನೀನುಅದೂ ಖಾಲಿಯಾಗಿದೆ ಎಂದೋನರವ್ಯೂಹಗಳಲ್ಲಿ ಜಾಲಾಡಿದರೆ ನಿನಗೆ ದಕ್ಕಬಹುದು ಒಂದಿಷ್ಟುಧಮನಿಗಳಲ್ಲೋಡು... ಮತ್ತಷ್ಟು ಓದಿ
|
ಮಾತು ನುಡಿದರೆ ಮುತ್ತಿನಂತಿರಬೇಕೆಂದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ! ಅದಕ್ಕಾಗಿಯೇ ಅಲ್ಲವೇ ... ಮತ್ತಷ್ಟು ಓದಿ
|
ಮನೆಯ ಮುಂದಿನಮಣ್ಣಿನ ದಾರಿಯಲಿ ಹೆಜ್ಜೆ ಮೂಡಿಸಿಮತ್ತೆ ಅದೇ ಹೆಜ್ಜೆಯನುಗುರುತಿಸುತ್ತ ಬಾಲ್ಯ ಕಳೆದಿದ್ದೆಬಣ್ಣ ಬಣ್ಣದ ಪಾತರಗಿತ್ತಿಕೈತೋಟದೊಳು ಹಾರುವಾಗ ಕಣ್ಣು ನೆಟ್ಟು ಕುಳಿತ ನೆನಪುಗಳುಕೆಲವೊಮ್ಮೆ ದುಂಬಿಯ ಹಿಡಿದುಬಾಲಕ್ಕೆ ನೂಲು ಬಿಗಿದು ಹಾರಬಿಡುತ್ತಿದೆಕಳೆದು ಹೋಗಿದೆ ಬಾಲ್ಯತಿರುಗಿ ಬರುವುದಿಲ್ಲಕಾಲ ... ಮತ್ತಷ್ಟು ಓದಿ
|
|
1.ಪಿಸಿಗೆ ಒಂದು ಕಾಲ ಲ್ಯಾಪ್‌ಟಾಪ್‌ಗೆ ಒಂದು ಕಾಲ2. ಟೈಪಿಂಗ್ ಬಾರದವನು ಕೀಬೋರ್ಡ್ ಸರಿಯಿಲ್ಲ ಎಂದನಂತೆ!3. ಡಿಸ್ಕ್ ಸ್ಪೇಸ್ ಇದ್ದಷ್ಟೇ ಫೈಲ್ ಸೇವ್ ಮಾಡು4. ಫ್ಲಾಪಿ ಕದ್ದರೂ ಕಳ್ಳ, ಡಿಸ್ಕ್ ಕದ್ದರೂ ಕಳ್ಳ5. ಅಪ್ರೈಸಲ್‌ಗೆ ವರುಷ, ರಿಸೈನ್‌ಗೆ ನಿಮಿಷ ಮತ್ತಷ್ಟು ಓದಿ
|
ಮುಂಜಾನೆ ಮಿಂದು ದೇವರಿಗೆ ನಮಿಸುವಾಗಅಮ್ಮ ಹೇಳುತ್ತಿದ್ದಳಾಗ,ಕೈ ಮುಗಿದು ಕಣ್ಮುಚ್ಚಿ ಬೇಡಿದರೆಈಶ ಒಲಿವನೆಂದು..ಸಂಧ್ಯಾವಂದ... ಮತ್ತಷ್ಟು ಓದಿ
|