Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ಪ್ರೇಮ


ಬ್ಲಾಗ್ಸ್ (11)
ಅಂದು ಅವಳ ಕಂಡಾಗಮುಂಗುರುಳ ಸರಿಸಿಕದ್ದು ಮುಚ್ಚಿ ಕಣ್ಣು, ಕೆನ್ನೆಗೆ ಮುತ್ತಿಟ್ಟು, ನೀನೆ ನನ್ನವಳು ಎಂದು ಮುದ್ದಾಡಿದ್ದ ಅವಳ ನಗುವನುಕಾವ್ಯದಲಿ ವರ್ಣಿಸಿದ,ಅವಳ ಉಬ್ಬು ತಗ್ಗುಗಳನುಕಾಗದದಲಿ ಗೀಚುತ್ತಾಕನಸುಗಳ ಹೆಣೆದಿದ್ದಸೂರ್ಯ ಮೂಡಲು ಇವನಿಗೆಅವಳು ಮುಂದಿರಬೇಕುಕತ್ತಲಾದರೆ ಚಿಂತೆ...ದಿನಾ ಹುಣ್ಣಿಮೆ ... ಮತ್ತಷ್ಟು ಓದಿ

ಜೀವನದ ಅರ್ಥವನ್ನರಸಿಕವಲು ದಾರಿಯ ನಾಲ್ಕು ದಿನಗಳ ಯಾತ್ರೆ ಮುಗಿದಾಗ ಸುಖದ ಸೊನ್ನೆಯ ಜೊತೆಗೆ ಏಕಾಂಗಿ ನಾನು...ಕಳೆದ ಬಾಲ್ಯದ ನೆನಪುಗಳು ಮನದ ಕದ ತಟ್ಟುತಿರಲುಮರಳಿ ಬಾರದ ನಿನ್ನೆಗಳಿಗೆವರ್ತಮಾನದೊ... ಮತ್ತಷ್ಟು ಓದಿ

ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ ಏನು ತಂದ? ಯಾರಿಗೆ ಕೊಟ್ಟ ?ಎಂಬ ... ಮತ್ತಷ್ಟು ಓದಿ